ಮಹಾಭಾರತ ಪಾತ್ರ ಪರಿಚಯ(ಅಧ್ಯಾಯ ೧೧ರ ಸಾರಾಂಶ)
ಮಹಾಭಾರತದಲ್ಲಿನ
ಪಾತ್ರ
|
ಮೂಲರೂಪ
|
ಅಂಶ
|
ಆವೇಶ
|
ಮ.ತಾ.ನಿ. ಉಲ್ಲೇಖ
|
ಪರಶುರಾಮ
|
ಶ್ರೀಮನ್ನಾರಾಯಣ
|
೧೧.೯೬,೨೦೪,(೨.೨೪)
|
||
ವೇದವ್ಯಾಸ
|
ಶ್ರೀಮನ್ನಾರಾಯಣ
|
೧೧.೧೨೫
(೧೦.೫೧ -೫೯)
|
||
ಬಾಹ್ಲೀಕ
|
೧೧.೦೮
|
|||
ಸೋಮದತ್ತ
|
ಪತ್ರತಾಪ (ಏಕಾದಶ ರುದ್ರರಲ್ಲಿ ಒಬ್ಬ
|
೧೧.೧೦
|
||
ಸೋಮದತ್ತನ ಮಕ್ಕಳಾದ ಭೂರಿ, ಭೂರಿಶ್ರವಸ್ಸು
ಮತ್ತು ಶಲಃ
|
ಏಕಾದಶ ರುದ್ರರಲ್ಲಿ ಮೂವರಾದ
ಅಜೈಕಪಾತ್, ಅಹಿರ್ಬುಧ್ನಿ ಮತ್ತು ವಿರೂಪಾಕ್ಷ ಎನ್ನುವ ರುದ್ರರು |
ಭೂರಿಶ್ರವಸ್ಸಿನಲ್ಲಿ ಶಿವನೂ ಸೇರಿದಂತೆ ಸಮಸ್ತ ರುದ್ರರ
ಆವೇಶವಿತ್ತು
|
೧೧.೧೧-೧೩
|
|
ಶಂತನು
|
ವರುಣ
|
೧೧.೧೭-೧೮
|
||
ಶಂತನು ಪತ್ನಿ ಗಂಗೆ (ಮೂಲರೂಪ)
|
ಗಂಗೆ
|
೧೧.೧೭-೧೮
|
||
ಭೀಷ್ಮ(ದೇವವ್ರತ)
|
ದ್ಯುವಸು
|
ಚತುರ್ಮುಖ
ಬ್ರಹ್ಮ
|
೧೧.೨೨-೫೫
|
|
ಅಂಬೆ
|
ದ್ಯುವಸು ಪತ್ನಿ ವರಾಂಗಿ
|
೧೧.೨೨-೫೫
|
||
ಕೃಪ
|
‘ವಿಷ್ಕಮ್ಭ’ ಎನ್ನುವ ರುದ್ರ
(ಮುಂದೆ ಬರಲಿರುವ
ಸಪ್ತರ್ಷಿಗಳಲ್ಲಿ
ಒಬ್ಬನಾಗುವವನು)
|
೧೧.೫೮
|
||
ಕೃಪಿ
|
ಬೃಹಸ್ಪತಿ ಪತ್ನಿ ತಾರಾದೇವಿ
|
೧೧.೫೮
|
||
ದ್ರೋಣ
|
ಬೃಹಸ್ಪತಿ
|
ಚತುರ್ಮುಖ
ಬ್ರಹ್ಮ
|
೧೧.೬೫-೬೬
|
|
ದ್ರುಪದ
|
ಹಹೂ’ ಎಂಬ ಹೆಸರಿನ, ಬ್ರಹ್ಮದೇವರ ಗಾಯಕನಾದ ಗಂಧರ್ವ
|
‘ಆವಹ’ನೆನ್ನುವ ಮರುತ್ ದೇವತೆ
|
೧೧.೬೮-೭೦
|
|
ವಿರಾಟ
|
‘ಹಹಾ’ ಎನ್ನುವ ಹೆಸರಿನ ಬ್ರಹ್ಮದೇವರ
ಹಾಡುಗಾರ(ಗಂಧರ್ವ)
|
‘ವಿವಹ’ ಎನ್ನುವ ಮರುತ್ ದೇವತೆ
|
೧೧.೭೨
|
|
ಸತ್ಯವತಿ/ಕಾಳೀ
|
ಪಿತೃದೇವತೆಗಳ ಪುತ್ರಿ
|
೧೧.೭೩-೭೪
|
||
ಶಿಖಣ್ಡಿನೀ (ಹೆಣ್ಣು)
|
ಅಂಬೆಯಾಗಿದ್ದ
ದ್ಯುವಸು ಪತ್ನಿ ವರಾಂಗಿ
|
೧೧.೧೦೩-೧೧೧
|
||
ಶಿಖಣ್ಡೀ (ಗಂಡು)
|
ಶಿಖಣ್ಡಿನೀಯಾಗಿದ್ದ
ದ್ಯುವಸು ಪತ್ನಿ ವರಾಂಗಿ
|
ತುಮ್ಬುರು
(ಸ್ಥೂಣಾಕರ್ಣಾ) ಎನ್ನುವ ಗಂಧರ್ವ
|
೧೧.೧೦೩-೧೧೧
|
|
ಧೃತರಾಷ್ಟ್ರ
|
ಧೃತರಾಷ್ಟ್ರನೆನ್ನುವ
ಗಂಧರ್ವ
|
ಪವನ
(ಮುಖ್ಯಪ್ರಾಣ)
|
೧೧.೧೩೧
|
|
ಪಾಂಡು
|
ಪರಾವಹ’ ಎಂಬ ಹೆಸರಿನ ಮರುತ್ದೇವತೆ
|
ವಾಯು (ಮುಖ್ಯಪ್ರಾಣ)
|
೧೧.೧೩೪
|
|
ವಿದುರ
|
ಯಮಧರ್ಮ
|
೧೧.೧೩೮
|
||
ಸಂಜಯ
|
ಸಮಸ್ತ ಗಂಧರ್ವರ ಒಡೆಯನಾದ ತುಮ್ಬುರು
|
ಮರುತ್ ದೇವತೆಗಳ
ಗಣದಲ್ಲಿ ಒಬ್ಬನಾದ ‘
ಉದ್ವಹ’
|
೧೧.೧೪೫
|
|
ಶಕುನಿ
|
‘ದ್ವಾಪರ’ ಎಂಬ ಅಸುರ
|
೧೧.೧೪೭
|
||
ಪೃಥಾ/ಕುಂತಿ
|
ಪಾಂಡುವಿನ ರೂಪದಲ್ಲಿ
ಹುಟ್ಟಿರುವ ‘ಪರಾವಹ’
ಎಂಬ ಹೆಸರಿನ
ಮರುತ್ದೇವತೆಯ ಪತ್ನಿ
|
೧೧.೧೪೮
|
||
ಕುಂತಿಭೋಜ
|
‘ಕೂರ್ಮ’ ಎನ್ನುವ
ಮರುತ್ದೇವತೆ
|
೧೧.೧೪೯
|
||
ದುರ್ವಾಸ
|
ಶಿವ
|
೧೧.೧೪೯
|
||
ವಸುಷೇಣ/ಕರ್ಣ
|
ಸೂರ್ಯ
(ನಾರಾಯಣನ ಸನ್ನಿಧಾನ) |
ಸಹಸ್ರವರ್ಮ ಎನ್ನುವ
ಅಸುರ
|
೧೧.೧೫೫-೧೫೬
೧೧.೧೫೮ |
|
ಶಲ್ಯ
|
ಪ್ರಹ್ಲಾದನ ತಮ್ಮನಾದ
ಸಹ್ಲಾದ
|
ಮುಖ್ಯಪ್ರಾಣ
|
||
ಮಾದ್ರಿ
|
ಪಾಂಡುವಿನ ರೂಪದಲ್ಲಿ ಹುಟ್ಟಿರುವ ‘ಪರಾವಹ’
ಎಂಬ ಹೆಸರಿನ
ಮರುತ್ದೇವತೆಯ ಪತ್ನಿ
|
೧೧.೧೬೬
|
||
ಉಗ್ರಸೇನ
|
ಉಗ್ರಸೇನನೆಂಬ
ದೇವತೆಗಳ
ಹಾಡುಗಾರ
|
ಸ್ವರ್ಭಾನು
ಎಂಬ ಅಸುರ
|
೧೧.೧೯೯-೨೦೦
|
|
ಕಂಸ
|
ಕಾಲನೇಮಿ
|
೧೧.೨೦೧
|
||
ಕಂಸನ ನಿಜವಾದ ತಂದೆ
(ಉಗ್ರಸೇನ ರೂಪಿಯಾಗಿ ಬಂದವನು)
|
ದ್ರಮಿಳನೆನ್ನುವ ಅಸುರ
|
೧೧.೨೦೧
|
||
ಜರಾಸಂಧ
|
ವಿಪ್ರಚಿತ್ತಿ
|
೧೧.೨೦೪
|
||
ಹಂಸ-ಡಿಭಕ
|
ಮಧು-ಕೈಟಭ
|
|||
ಶಿಶುಪಾಲ –ದಂತವಕ್ರ
|
ಹಿರಣ್ಯಕಶಿಪು-
ಹಿರಣ್ಯಾಕ್ಷ
(ಜಯ-ವಿಜಯರಲ್ಲಿ
ಪ್ರವಿಷ್ಟರಾಗಿರುವುದು)
|
೧೧.೨೧೨
|
||
ಸಾಲ್ವ
|
ಬಲಿ ಎಂಬ ಅಸುರ
|
೧೧.೨೧೩
|
||
ಕೀಚಕ
|
ಬಾಣಾಸುರ
|
೧೧.೨೧೮
|
||
ವಸುದೇವ-ದೇವಕಿ
|
ವರುಣನ ತಂದೆಯಾದ ಕಶ್ಯಪ ಮತ್ತು ಅದಿತಿ
|
೧೧.೨೨೪-೨೨೫
|
||
ರೋಹಿಣಿ
|
ಸುರಭಿ
|
೧೧.೨೨೫
|
||
ನಂದ-ಯಶೋದ
|
ದ್ರೋಣ(ವಸು)-ಧರೆ
|
೧೧.೨೨೭
|
||
ಭಗದತ್ತ
|
ಕುಬೇರ
|
ಬಾಷ್ಕಲನೆಂಬ ದೈತ್ಯ
|
ರುದ್ರ
|
೧೧.೨೩೧-೨೩೨
|
ಯುಯುಧಾನ
|
ಕೃಷ್ಣಪಕ್ಷಾಭಿಮಾನಿದೇವತೆ
|
೧.ಗರುಡ,
೨.‘ಸಂವಹ’ ಎನ್ನುವ ಹೆಸರಿನ ಮರುದ್ದೇವತೆ,
೩.ವಿಷ್ಣುಚಕ್ರಾಭಿಮಾನಿ
|
೧೧.೨೩೩-೨೩೪
|
|
ಕೃತವರ್ಮ
|
ಶುಕ್ಲಪಕ್ಷಾಭಿಮಾನಿ ದೇವತೆ
|
೧. ಭಗವಂತನ
ಶಂಖಾಭಿಮಾನಿಯಾದ
ಅನಿರುದ್ಧ,
೨. ‘ಪ್ರವಹ’ ಎಂಬ ಪ್ರಸಿದ್ಧ ಮರುದ್ದೇವತೆ
|
೧೧.೨೩೫
|
[1]
ಪ್ರಹ್ಲಾದ ಮೂಲತಃ ಶಂಕುಕರ್ಣ ಎನ್ನುವ ದೇವತೆ ಎನ್ನುತ್ತಾರೆ. ಆದರೆ ಆ
ಕುರಿತು ಮ.ತಾ.ನಿ. ದಲ್ಲಿ ಯಾವುದೇ ವಿವರ ಕಾಣಸಿಗುವುದಿಲ್ಲ.
No comments:
Post a Comment